|
|||||||||||||||||||||||||||||||||||||||||||||||||||||||
![]() |
Srinivas.B.R
ಕಡಲೋ ಕಡಲು ಆ ನಿನ್ನ ಕಣ್ಣು, ಚಿಪ್ಪಿನ ಒಳಗಿನ ಮುತ್ತಿನ೦ತೆ ಮುಳುಗಿದ್ದೆನು ನಿನ್ನ ನಯನದ ಕಡಲಲ್ಲಿ ಪಡೆಯಲು ನಿನ್ನ ಮುತ್ತಿನ ಮುತ್ತನ್ನು ನಿನ್ನ ಕಣ್ಣ ಸೆಳತ ಸಮುದ್ರದ೦ತೆ ನಿರಾಳವಾಗಿದೆ ಈಜಲಾರೆ ನಾ ನಿನ್ನ ಕಣ್ಣು ಸೆಳೆತದ ಪ್ರೇಮ ಸುಳಿಯಲಿ ಆ ನಿನ್ನ ಗಲ್ಲಗಳು ಸು೦ದರ ಕೆ೦ಪು ಗುಲಾಬಿಯ೦ತೆ ಸುಸ್ತಾಗಿಹೊದೆ ನೋಡಿದ ಮೊದಲ ಆ ನೋಟಕೆ ಹೂವಿನ ಏಳು ಕೊಟೆಗಳ ಮದ್ಯದಲ್ಲಿದೆ ಸಿಹಿಯಾದ ಜೇನಿನ ಬಟ್ಟಲು, ಸವಿಯಲು ಹೋದೆ ಚುಚ್ಚಿತು ಮುಳ್ಳು, ಮುನಿಯಿತು ಆ ನಿನ್ನ ನಡೆ ಬಳುಕಿ ಬಾಗುವ ಲತೆಯ೦ತೆ ನಡೆದರೆ ನೀನು ನಾಚುವುದು ಹ೦ಸ ನೋಡಿದರೆ ನೀನು ನಡುಗುವುದೆನ್ನೆದೆ ನೂಡದೆ ಹೂದೆ ಕರೆದರೂ ನಾನು ಕಾಯುತ್ತಿರುತ್ತೇನೆ ನೀನನ್ನ ತಿರುಗಿ ನೋಡುವವರೆಗೊ......
|
|
|||||||||||||||||||||||||||||||||||||||||||||||||||||
|
|||||||||||||||||||||||||||||||||||||||||||||||||||||||
|
|||||||||||||||||||||||||||||||||||||||||||||||||||||||